ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಇದೇ ತಿಂಗಳ ಅಂತ್ಯದಲ್ಲಿ ದುಬೈ ಫ್ಲೈಟ್ ಏರಲಿದೆ. ಕೊಹ್ಲಿ ಇಂಗ್ಲೆಂಡ್ನ ಬಯೋಬಬಲ್ನಿಂದ ನೇರವಾಗಿ ಆರ್ಸಿಬಿ ಸೇರಲಿದ್ದಾರೆ.
RCB will fly to UAE at the end of this month and this player might not play for rcb this year